ಹಣ ನಿರ್ವಹಣೆ
ಕಮ್ಮಿ ಕಾಸಲ್ಲಿ ಬಂಪರ್ ಬದುಕು
ಆದಾಯ ನಿಂತೊದಾಗ ಜೀವನ ಮಾಡೋದು ತುಂಬ ಕಷ್ಟದ ಮಾತು, ಆದ್ರೆ ಬೈಬಲಿನಲ್ಲಿರೊ ಸಲಹೆಗಳು ಕಮ್ಮಿ ಖರ್ಚಲ್ಲಿ ಜೀವನದ ದೋಣಿ ಮುಂದೆ ಸಾಗೋಕೆ ಸಹಾಯ ಮಾಡುತ್ತೆ.
ಹಣ ನಿರ್ವಹಣೆಗೆ ಹೆಜ್ಜೆಗಳು
ನಂಬಿಕೆ ಮತ್ತು ಪ್ರಾಮಾಣಿಕತೆ ಯಾವ ಪಾತ್ರ ವಹಿಸುತ್ತದೆ?
ದುಡ್ಡಿನ ಸಮಸ್ಯೆ ಮತ್ತು ಸಾಲಬಾಧೆಗೆ ಪರಿಹಾರ
ಎಷ್ಟೇ ದುಡ್ಡು ಕೊಟ್ರು ಖುಷಿ ಸಿಗಲ್ಲ, ಆದ್ರೆ ದುಡ್ಡನ್ನ ಸರಿಯಾಗಿ ಬಳಸೋಕೆ ಬೈಬಲಲ್ಲಿರೋ ನಾಲ್ಕು ಸಲಹೆಗಳು ಸಹಾಯಮಾಡುತ್ತೆ.
ಖರ್ಚಿಗೆ ಕಡಿವಾಣ! ಹೇಗೆ?
ಹಣವೆಲ್ಲ ಖಾಲಿಯಾದ ಮೇಲೆ, ‘ನಾವು ಮಿತಿಮೀರಿ ಖರ್ಚುಮಾಡುತ್ತಿದ್ದೇವಾ’ ಎಂದು ಯೋಚಿಸಬೇಡಿ. ಅದರ ಬದಲು ಕೈಯಲ್ಲಿ ಹಣವಿರುವಾಗಲೇ ನಿಮ್ಮ ಖರ್ಚಿನ ಮೇಲೆ ನಿಗಾ ಇಡಲು ಕಲಿಯಿರಿ.