ಎಚ್ಚರ! ಏಪ್ರಿಲ್ 2015 | ದೇವರು ಇದ್ದಾನಾ? ಇರುವುದಾದರೆ ನಮಗೇನು ಪ್ರಯೋಜನ?
ದೇವರು ಇದ್ದಾನಾ? ಎನ್ನುವ ಪ್ರಶ್ನೆಗೆ ಇರುವ ಉತ್ತರ ನಿಮಗೆ ಆಶ್ಚರ್ಯ ಹುಟ್ಟಿಸುತ್ತದೆ.
ಮುಖಪುಟ ವಿಷಯ
ದೇವರು ಇದ್ದಾನಾ? ಇರುವುದಾದರೆ ನಮಗೇನು ಪ್ರಯೋಜನ?
ಈ ಪ್ರಶ್ನೆಯನ್ನು, ಉತ್ತರ ಇಲ್ಲದಿರುವ ಪ್ರಶ್ನೆ ಅಥವಾ ತಲೆ ಬುಡ ಇಲ್ಲದ ಪ್ರಶ್ನೆ ಅಂತ ಕೆಲವರು ಹೇಳುತ್ತಾರೆ. ಹಾಗಾದರೆ, ಅದು ನಿಜಾನಾ?
ವಿಕಾಸವೇ? ವಿನ್ಯಾಸವೇ?
ಜೇನುಗೂಡು
1999ರಲ್ಲಿ ಗಣಿತಶಾಸ್ತ್ರಜ್ಞರು ಜೇನುಗೂಡಿನ ರಚನಾ ವಿಧಾನದಿಂದ ಹೆಚ್ಚು ಸ್ಥಳ ಸಿಗುತ್ತದೆ ಎಂದು ಕಂಡುಹಿಡಿಯುವ ಮೊದಲೇ ಜೇನುನೊಣಗಳಿಗೆ ಈ ವಿಷಯ ಹೇಗೆ ತಿಳಿಯಿತು?
ಸುಖೀ ಸಂಸಾರಕ್ಕೆ ಸಲಹೆಗಳು
ಕೋಪವನ್ನು ನಿಯಂತ್ರಣದಲ್ಲಿಡುವುದು ಹೇಗೆ?
5 ಬೈಬಲಾಧಾರಿತ ಸಲಹೆಗಳು ಕೋಪವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.
ಸುಖೀ ಸಂಸಾರಕ್ಕೆ ಸಲಹೆಗಳು
ಅತ್ತೆ-ಮಾವ ಜೊತೆ ಹೊಂದಿಕೊಂಡು ಹೋಗುವುದು ಹೇಗೆ?
ಅತ್ತೆ-ಮಾವನೊ0ದಿಗಿನ ಸಮಸ್ಯೆಯಿಂದಾಗಿ ದಂಪತಿಗಳ ಮಧ್ಯೆ ಸಮಸ್ಯೆ ಬಾರದಿರಲು ಮೂರು ಹೆಜ್ಜೆಗಳು ಸಹಾಯ ಮಾಡುತ್ತವೆ.
ವಿಕಾಸವೇ? ವಿನ್ಯಾಸವೇ?
ಹಕ್ಕಿಯ ರೆಕ್ಕೆ
ಇದರ ವಿನ್ಯಾಸವನ್ನು ವಿಮಾನ ರಚನೆಯಲ್ಲಿ ಅಳವಡಿಸುವ ಮೂಲಕ ವಿಮಾನ ತಯಾರಿಸುವ ಎಂಜಿನಿಯರರು ಒಂದು ವರ್ಷದಲ್ಲೇ 200 ಕೋಟಿ ಗ್ಯಾಲನ್‌ಗಳಷ್ಟು ಇಂಧನವನ್ನು ಉಳಿಸಿದ್ದಾರೆ.
ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ
ಉದಾರವಾಗಿ ಕ್ಷಮಿಸಿ
ಯಾರಾದರೂ ನಿಮ್ಮ ವಿರುದ್ಧ ತಪ್ಪು ಮಾಡಿದಾಗ ನೀವು ಹೇಗೆ ನಡೆದುಕೊಳ್ಳಬೇಕು?