ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 1 2017 | ಬೈಬಲಿನಿಂದ ಪ್ರಯೋಜನ ಪಡೆಯಿರಿ

ನಿಮ್ಮ ಅಭಿಪ್ರಾಯವೇನು?

ಬೈಬಲಿನಿಂದ ಇವತ್ತು ನಮಗೇನಾದರೂ ಪ್ರಯೋಜನ ಇದೆಯಾ? ನಿಮಗೇನು ಅನಿಸುತ್ತೆ? ಉತ್ತರ ಬೈಬಲೇ ಹೇಳುತ್ತೆ: “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು . . . ಉಪಯುಕ್ತವಾಗಿದೆ.”2 ತಿಮೊಥೆಯ 3:16, 17.

ಕಾವಲಿನಬರುಜುವಿನ ಈ ಸಂಚಿಕೆ ಬೈಬಲಿನಲ್ಲಿರುವ ಪ್ರಯೋಜನಕರ ವಿಷಯಗಳಲ್ಲಿ ಕೆಲವನ್ನು ತಿಳಿಸುತ್ತದೆ. ಜೊತೆಗೆ, ಅದನ್ನು ಹೇಗೆ ಓದಿದರೆ ಹೆಚ್ಚು ಪ್ರಯೋಜನ ಪಡೆಯಬಹುದು ಎಂದೂ ತಿಳಿಸುತ್ತದೆ.

 

ಮುಖಪುಟ ವಿಷಯ

ಬೈಬಲನ್ನು ಏಕೆ ಓದಬೇಕು?

ಲಕ್ಷಾಂತರ ಜನರು ಬೈಬಲ್‌ ಓದುವುದರಿಂದ ಹೇಗೆ ಪ್ರಯೋಜನ ಪಡೆದಿದ್ದಾರೆ?

ಮುಖಪುಟ ವಿಷಯ

ಬೈಬಲನ್ನು ಓದೋದು ಹೇಗೆ?

ಐದು ಸಲಹೆಗಳನ್ನು ಪಾಲಿಸುವುದಾದರೆ ಬೈಬಲ್‌ ಓದುವುದು ನಿಮಗೆ ಸುಲಭವಾಗಿರುತ್ತದೆ ಮತ್ತು ಆನಂದ ಪಡೆಯಬಹುದು.

ಮುಖಪುಟ ವಿಷಯ

ಆಸಕ್ತಿಕರವಾಗಿ ಓದಲು ಇನ್ನೇನು ಮಾಡಬೇಕು?

ಬೇರೆ ಬೇರೆ ಭಾಷಾಂತರಗಳು, ತಂತ್ರಜ್ಞಾನ, ಬೈಬಲ್‌ ಅಧ್ಯಯನ ಸಹಾಯಕಗಳು ಮತ್ತಿತ್ತರ ವಿಭಿನ್ನ ವಿಧಾನಗಳನ್ನು ಉಪಯೋಗಿಸಿ ಬೈಬಲ್‌ ಓದುವಾಗ ನಿಮ್ಮ ಓದುವಿಕೆ ಆಸಕ್ತಿಕರವಾಗಿರುತ್ತದೆ.

ಮುಖಪುಟ ವಿಷಯ

ಬೈಬಲಿನಿಂದ ನಿಮಗೇನು ಪ್ರಯೋಜನ?

ಪ್ರಾಚೀನ ಕಾಲದ ಈ ಪುಸ್ತಕದಲ್ಲಿ ಪ್ರಾಮುಖ್ಯ ಸಲಹೆಗಳು ಇವೆ.

ಬದುಕನ್ನೇ ಬದಲಾಯಿಸಿತು ಬೈಬಲ್‌

ನನಗೆ ಸಾಯಲು ಇಷ್ಟವಿರಲಿಲ್ಲ!

ಈವಾನ್‌ಕ್ವಾರೀಗೆ ‘ನಾನ್ಯಾಕೆ ಇಲ್ಲಿ ಇದ್ದೀನಿ?’ ಅನ್ನೋ ಪ್ರಶ್ನೆ ಕಾಡುತ್ತಿತ್ತು. ಈ ಪ್ರಶ್ನೆಯ ಉತ್ತರ ಆಕೆಯ ಬದುಕನ್ನೇ ಬದಲಾಯಿಸಿತು.

ಅವರ ನಂಬಿಕೆಯನ್ನು ಅನುಕರಿಸಿ

‘ದೇವರನ್ನು ಮೆಚ್ಚಿಸಿದವನು’

ನಿಮಗೆ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ಇದ್ದರೆ ಅಥವಾ ಸರಿಯಾದದ್ದನ್ನು ಮಾಡಲು ಅಥವಾ ಬೆಂಬಲಿಸಲು ಕಷ್ಟವಾದರೆ ಹನೋಕನ ನಂಬಿಕೆಯಿಂದ ಅನೇಕ ವಿಷಯಗಳನ್ನು ಕಲಿಯಬಹುದು.

ಸರಿಯಾಗಿ ಅರ್ಥಮಾಡಿಕೊಳ್ಳುವುದು ಯಾಕಷ್ಟು ಪ್ರಾಮುಖ್ಯ?

ಬೈಬಲಿನ ಸಂದೇಶವನ್ನು ಅರ್ಥ ಮಾಡಿಕೊಳ್ಳುವುದು ತುಂಬ ಪ್ರಾಮುಖ್ಯ. ನೀವದನ್ನು ಹೇಗೆ ಅರ್ಥಮಾಡಿಕೊಳ್ಳಬಹುದು?

ಬೈಬಲ್‌ ಏನು ಹೇಳುತ್ತದೆ?

ಬೈಬಲ್‌ ಕೇವಲ ಕಷ್ಟಗಳ ಬಗ್ಗೆ ಮಾತ್ರವಲ್ಲ ಅವು ಹೇಗೆ ಕೊನೆಗೊಳುತ್ತದೆ ಎಂಬುದನ್ನು ತಿಳಿಸುತ್ತದೆ.

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಬೈಬಲಲ್ಲಿ ಇರೋ ವಿಷಯಗಳು ಒಂದೊಂದು ಕಡೆ ಒಂದೊಂದು ತರ ಇದ್ಯಾ?

ಬೈಬಲಲ್ಲಿ ಒಂದೊಂದ್‌ ಕಡೆ ಒಂದೊಂದ್‌ ತರ ಇದೆ ಅಂತ ಅನಿಸೋ ಹಾಗೆ ಮಾಡೋ ಕೆಲವು ಪ್ರಶ್ನೆಗಳು ಇಲ್ಲಿವೆ. ಆದ್ರೆ ಅವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳೋಕೆ ಯಾವ ವಿಷ್ಯಗಳನ್ನ ಮನಸ್ಸಲ್ಲಿ ಇಡಬೇಕು ಅಂತ ಇಲ್ಲಿ ನೋಡಿ.