ತಾಳ್ಮೆ
ಯೆಹೋವ ದೇವರು ಹೇಗೆ ತಾಳ್ಮೆ ತೋರಿಸಿದ್ದಾನೆ?
ಇದನ್ನೂ ನೋಡಿ: ನೆಹೆ 9:30
-
ಬೈಬಲ್ ಉದಾಹರಣೆಗಳು:
-
ಯೆರೆ 7:23-25—ಯೆಹೋವ ತನ್ನ ಮಾತನ್ನ ಕೇಳದ ಜನ್ರಿಗೆ ಎಷ್ಟರ ಮಟ್ಟಿಗೆ ತಾಳ್ಮೆ ತೋರಿಸಿದನು ಅಂತ ಆತನೇ ಹೇಳಿದ್ದಾನೆ
-
2ಪೇತ್ರ 3:3-9, 15—ಯೆಹೋವ ಹೇಗೆ ಮತ್ತು ಯಾಕೆ ತುಂಬ ತಾಳ್ಮೆ ತೋರಿಸಿದ್ದಾನೆ ಮತ್ತು ಆತನ ತಾಳ್ಮೆಗೂ ಒಂದು ಮಿತಿ ಇದೆ ಅಂತ ಅಪೊಸ್ತಲ ಪೇತ್ರ ವಿವರಿಸಿದ್ದಾನೆ
-
ನಾವು ಯಾಕೆ ತಾಳ್ಮೆನ ಬೆಳೆಸ್ಕೊಳ್ಳೋಕೆ ಪ್ರಯತ್ನ ಹಾಕಬೇಕು?
ಜ್ಞಾನೋ 25:15; ಎಫೆ 4:1-3; 2ತಿಮೊ 2:24, 25; 4:2
-
ಬೈಬಲ್ ಉದಾಹರಣೆಗಳು:
-
ಆದಿ 39:19-21; 40:14, 15, 23; 41:1, 9-14 —ಯೋಸೇಫನನ್ನ ದಾಸನಾಗಿ ಮಾರಿದ್ರು, ತಪ್ಪು ಮಾಡದಿದ್ರೂ ತುಂಬಾ ವರ್ಷ ಜೈಲಿಗೆ ಹಾಕಿದ್ರು, ಆದ್ರೂ ಅವನು ಅದನ್ನೆಲ್ಲಾ ತಾಳ್ಕೊಂಡ, ನಂಬಿಕೆ ಕಾಪಾಡ್ಕೊಂಡ
-
ಇಬ್ರಿ 6:10-15—ಅಪೊಸ್ತಲ ಪೌಲ ತಾಳ್ಮೆ ಬಗ್ಗೆ ಕ್ರೈಸ್ತರಿಗೆ ಕಲಿಸೋಕೆ ಅಬ್ರಹಾಮನ ಉದಾಹರಣೆ ಹೇಳಿದ
-