ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ನಡತೆ

ನಮ್ಮ ನಡತೆ

ಕ್ರೈಸ್ತರು ತಾವು ಏನು ನಂಬ್ತಾರೋ ಅದೇ ತರ ಯಾಕೆ ನಡ್ಕೊಬೇಕು?

ನಾವು ಯಾರ ಮಾದರಿಯನ್ನ ಅನುಕರಿಸಬೇಕು?

ದೇವ್ರಿಗೆ ಇಷ್ಟ ಆಗೋ ತರ ನಡ್ಕೊಂಡ್ರೆ ಯಾವ ಪ್ರಯೋಜನ ಸಿಗುತ್ತೆ?

ಯಾವ ವಿಷ್ಯಗಳನ್ನ ತಿಳ್ಕೊಳ್ಳೋದ್ರಿಂದ ನಾವು ಕೆಟ್ಟ ನಡತೆಯಿಂದ ದೂರ ಇರ್ತೀವಿ?

ಜ್ಞಾನೋ 4:23-27; ಯಾಕೋ 1:14, 15

ಇದನ್ನೂ ನೋಡಿ: ಮತ್ತಾ 5:28; 15:19; ರೋಮ 1:26, 27; ಎಫೆ 2:2, 3

  • ಬೈಬಲ್‌ ಉದಾಹರಣೆಗಳು:

    • ಆದಿ 3:1-6—ಹವ್ವ ಕೆಟ್ಟ ಆಸೆಗೆ ಬಲಿ ಬಿದ್ದಳು

    • ಯೆಹೋ 7:1, 4, 5, 20-25—ಆಕಾನ ದೇವರ ಮಾತು ಮೀರಿ ಪಾಪ ಮಾಡಿದ್ರಿಂದ ತುಂಬಾ ಜನ ಕಷ್ಟ ಪಟ್ರು

ಯಾವ ವಿಷ್ಯಗಳನ್ನ ಮಾಡೋದ್ರಿಂದ ನಾವು ಒಳ್ಳೇ ನಡತೆಯನ್ನ ಕಾಪಾಡ್ಕೊಬಹುದು?

ರೋಮ 12:2; ಎಫೆ 4:22-24; ಫಿಲಿ 4:8; ಕೊಲೊ 3:9, 10

ಇದನ್ನೂ ನೋಡಿ: ಜ್ಞಾನೋ 1:10-19; 2:10-15; 1ಪೇತ್ರ 1:14-16

  • ಬೈಬಲ್‌ ಉದಾಹರಣೆಗಳು:

    • ಆದಿ 39:7-12—ಯೋಸೇಫ ಪೋಟೀಫರನ ಹೆಂಡತಿಯ ಮೋಹದ ಬಲೆಗೆ ಬೀಳಲಿಲ್ಲ

    • ಯೋಬ 31:1, 9-11—ಯೋಬ ಬೇರೆ ಸ್ತ್ರೀಯರನ್ನ ಕೆಟ್ಟ ದೃಷ್ಟಿಯಿಂದ ನೋಡಲ್ಲ ಅಂತ ನಿರ್ಧಾರ ಮಾಡಿದ್ದ

    • ಮತ್ತಾ 4:1-11—ಸೈತಾನ ಯೇಸುವನ್ನ ಪರೀಕ್ಷಿಸಿದಾಗ ಆತನು ಬಿಟ್ಕೊಡಲಿಲ್ಲ

ಕ್ರೈಸ್ತರು ಎಂಥಾ ಯೋಚ್ನೆಗಳನ್ನ ಮಾಡಬಾರದು?

ಕ್ರೈಸ್ತರು ಯಾವ ಕೆಟ್ಟ ಅಭ್ಯಾಸಗಳಿಂದ ದೂರ ಇರಬೇಕು?

ನಾವು ಯಾವ ಒಳ್ಳೇ ಗುಣಗಳನ್ನ ಬೆಳೆಸ್ಕೊಬೇಕು?

ನೈತಿಕವಾಗಿ ಶುದ್ಧವಾಗಿರಿ

2ಕೊರಿಂ 11:3; 1ತಿಮೊ 4:12; 5:1, 2, 22; 1ಪೇತ್ರ 3:1, 2

ಇದನ್ನೂ ನೋಡಿ: ಫಿಲಿ 4:8; ತೀತ 2:3-5

  • ಬೈಬಲ್‌ ಉದಾಹರಣೆಗಳು:

    • ಆದಿ 39:4-12—ಪೋಟೀಫರನ ಹೆಂಡತಿ ಎಷ್ಟೇ ಪ್ರಯತ್ನ ಪಟ್ರೂ ಅವಳ ಮೋಹದ ಬಲೆಗೆ ಯೋಸೇಫ ಬೀಳಲಿಲ್ಲ, ನೈತಿಕವಾಗಿ ಶುದ್ಧವಾಗಿದ್ದ

    • ಪರಮ 4:12; 8:6—ಶೂಲಮ್ಯ ಹುಡುಗಿ ತನ್ನ ಪ್ರಿಯಕರನಿಗೆ ನಿಯತ್ತಾಗಿದ್ದು ಪವಿತ್ರವಾಗಿದ್ದಳು; ಅವಳು ಬೀಗ ಹಾಕಿರೋ ತೋಟದ ತರ ಇದ್ದಳು

ಯೆಹೋವನ ಮೇಲೆ ಭರವಸೆ ಇಡಿ

ಬೇರೆವ್ರನ್ನ ಶ್ರೇಷ್ಠರಾಗಿ ನೋಡಿ

ದೀನತೆ” ನೋಡಿ

ಇರೋದ್ರಲ್ಲಿ ತೃಪ್ತಿ ಪಡಿ

ತೃಪ್ತಿ” ನೋಡಿ

ಸಹಕಾರ ಕೊಡಿ

ಪ್ರಸಂ 4:9, 10; 1ಕೊರಿಂ 16:16; ಎಫೆ 4:15, 16

ಇದನ್ನೂ ನೋಡಿ: ಕೀರ್ತ 110:3; ಫಿಲಿ 1:27, 28; ಇಬ್ರಿ 13:17

  • ಬೈಬಲ್‌ ಉದಾಹರಣೆಗಳು:

    • 1ಪೂರ್ವ 25:1-8—ರಾಜ ದಾವೀದ ಗಾಯಕರು ಮತ್ತು ಸಂಗೀತಗಾರರು ಒಟ್ಟಿಗೆ ಕೆಲ್ಸ ಮಾಡೋಕೆ ಬೇಕಾದ ಏರ್ಪಾಡು ಮಾಡಿದ, ಇದ್ರಿಂದ ಅವರು ತಮ್ಮ ಪವಿತ್ರ ಸೇವೆನ ಚೆನ್ನಾಗಿ ಮಾಡೋದಕ್ಕೆ ಆಗ್ತಿತ್ತು

    • ನೆಹೆ 3:1, 2, 8, 9, 12; 4:6-8, 14-18, 22, 23; 5:16; 6:15—ಯೆಹೋವನ ಜನರು ಒಬ್ರಿಗೊಬ್ರು ಸಹಕಾರ ಕೊಟ್ಟು ಕೆಲ್ಸ ಮಾಡಿದ್ರಿಂದ ದೇವರು ಆಶೀರ್ವದಿಸಿದನು, ಬರೀ 52 ದಿನದಲ್ಲಿ ಅವರು ಯೆರೂಸಲೇಮಿನ ಗೋಡೆಗಳನ್ನ ಪುನಃ ಕಟ್ಟಿ ಮುಗಿಸಿದ್ರು

ಧೈರ್ಯವಾಗಿರಿ

ದೈರ್ಯ” ನೋಡಿ

ಬೇರೆವ್ರಿಗೆ ಪ್ರೋತ್ಸಾಹ ಕೊಡಿ; ಧೈರ್ಯ ತುಂಬಿಸಿ

ಯೆಶಾ 35:3, 4; ರೋಮ 1:11, 12; ಇಬ್ರಿ 10:24, 25

ಇದನ್ನೂ ನೋಡಿ: ರೋಮ 15:2; 1ಥೆಸ 5:11

  • ಬೈಬಲ್‌ ಉದಾಹರಣೆಗಳು:

    • 1ಸಮು 23:15-18—ರಾಜ ಸೌಲ ದಾವೀದನನ್ನ ಕೊಲ್ಲೋದಕ್ಕೆ ಪ್ರಯತ್ನಿಸ್ತಿದ್ದಾಗ ಯೋನಾತಾನ ದಾವೀದನಿಗೆ ಧೈರ್ಯ ತುಂಬಿದ

    • ಅಕಾ 15:22-31—ಒಂದನೇ ಶತಮಾನದಲ್ಲಿ ಆಡಳಿತ ಮಂಡಲಿ ಸಂಚರಣ ಪ್ರತಿನಿಧಿಗಳ ಮೂಲಕ ಸಭೆಗಳಿಗೆ ಪತ್ರ ಕಳಿಸಿ ಅವ್ರನ್ನ ಪ್ರೋತ್ಸಾಹಿಸ್ತು

ತಾಳ್ಮೆ; ಸತತ ಪ್ರಯತ್ನ; ದೃಢತೆ ಇರಲಿ

ಮತ್ತಾ 24:13; ಲೂಕ 21:19; 1ಕೊರಿಂ 15:58; ಗಲಾ 6:9; ಇಬ್ರಿ 10:36

ಇದನ್ನೂ ನೋಡಿ: ರೋಮ 12:12; 1ತಿಮೊ 4:16; ಪ್ರಕ 2:2, 3

  • ಬೈಬಲ್‌ ಉದಾಹರಣೆಗಳು:

    • ಇಬ್ರಿ 12:1-3—ಅಪೊಸ್ತಲ ಪೌಲ ಯೇಸುವಿನ ಉದಾಹರಣೆ ಬಳಸಿ ಕ್ರೈಸ್ತರನ್ನ ತಾಳ್ಕೊಳ್ಳೋಕೆ ಪ್ರೋತ್ಸಾಹಿಸಿದ

    • ಯಾಕೋ 5:10, 11—ಯೋಬ ಹೇಗೆ ತಾಳ್ಕೊಂಡ, ಅದಕ್ಕೆ ಯೆಹೋವ ಅವನನ್ನ ಹೇಗೆ ಆಶೀರ್ವದಿಸಿದನು ಅಂತ ಯಾಕೋಬ ಹೇಳಿದ್ದಾನೆ

ಎಲ್ಲಾ ವಿಷ್ಯಗಳಲ್ಲಿ ನಂಬಿಕೆ ಉಳಿಸ್ಕೊಳ್ಳಿ

ಲೂಕ 16:10

ಇದನ್ನೂ ನೋಡಿ: ಆದಿ 6:22; ವಿಮೋ 40:16

  • ಬೈಬಲ್‌ ಉದಾಹರಣೆಗಳು:

    • ದಾನಿ 1:3-5, 8-20—ಪ್ರವಾದಿ ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ಮೋಶೆಯ ನಿಯಮ ಪುಸ್ತಕದಲ್ಲಿ ಯಾವುದನ್ನ ತಿನ್ನಬಾರದು ಅಂತ ಇತ್ತೋ ಅದನ್ನ ತಿನ್ನಲಿಲ್ಲ

    • ಲೂಕ 21:1-4—ಬಡ ವಿಧವೆ ಕಮ್ಮಿ ಕಾಣಿಕೆ ಹಾಕಿದ್ರೂ ಅವಳಲ್ಲಿ ಜಾಸ್ತಿ ನಂಬಿಕೆ ಇತ್ತು, ಯೇಸು ಇದನ್ನ ಗಮನಿಸಿ ಅವಳನ್ನ ಹೊಗಳಿದ

ಯೆಹೋವ ದೇವರಿಗೆ ಭಯ ಪಡಿ

ಯೋಬ 28:28; ಕೀರ್ತ 33:8; ಜ್ಞಾನೋ 1:7

ಇದನ್ನೂ ನೋಡಿ: ಕೀರ್ತ 111:10

  • ಬೈಬಲ್‌ ಉದಾಹರಣೆಗಳು:

    • ನೆಹೆ 5:14-19—ರಾಜ್ಯಪಾಲ ನೆಹೆಮೀಯನಿಗೆ ದೇವರ ಮೇಲೆ ಭಯ ಇತ್ತು ಅದಕ್ಕೆ ಅವನು ಬೇರೆ ರಾಜ್ಯಪಾಲರ ತರ ಜನ್ರ ಮೇಲೆ ದಬ್ಬಾಳಿಕೆ ಮಾಡಲಿಲ್ಲ

    • ಇಬ್ರಿ 5:7, 8—ಯೇಸುಗೆ ಯೆಹೋವ ದೇವರ ಮೇಲೆ ಭಯ ಇತ್ತು

ಪವಿತ್ರಶಕ್ತಿಯ ಗುಣಗಳನ್ನ ಬೆಳೆಸ್ಕೊಳ್ಳಿ

ಉದಾರತೆ ತೋರಿಸಿ

ದೇವರ ಮೇಲೆ ಭಕ್ತಿ ಇರಲಿ

1ತಿಮೊ 6:6; 2ಪೇತ್ರ 2:9; 3:11

ಇದನ್ನೂ ನೋಡಿ: 1ತಿಮೊ 5:4; 2ತಿಮೊ 3:12

  • ಬೈಬಲ್‌ ಉದಾಹರಣೆಗಳು:

    • ಅಕಾ 10:1-7—ಕೊರ್ನೇಲ್ಯ ಯೆಹೂದ್ಯನಾಗಿ ಇರಲಿಲ್ಲ, ಆದ್ರೂ ಅವನು ತಪ್ಪದೇ ಪ್ರಾರ್ಥನೆ ಮಾಡ್ತಾ ಇದ್ದಿದ್ದನ್ನ, ಅವನಲ್ಲಿದ್ದ ದೇವಭಯ ಮತ್ತು ಉದಾರತೆಯನ್ನ ಯೆಹೋವ ಗಮನಿಸಿದನು

    • 1ತಿಮೊ 3:16—ದೇವಭಕ್ತಿ ತೋರಿಸೋದ್ರಲ್ಲಿ ಯೇಸುನೇ ಅತ್ಯುತ್ತಮ ಮಾದರಿ

ಪ್ರೋತ್ಸಾಹ ಕೊಡೋ ಒಳ್ಳೇ ಮಾತು ಹೇಳಿ

ಜ್ಞಾನೋ 12:18; 16:24; ಕೊಲೊ 4:6; ತೀತ 2:6-8

ಇದನ್ನೂ ನೋಡಿ: ಜ್ಞಾನೋ 10:11; 25:11; ಕೊಲೊ 3:8

  • ಬೈಬಲ್‌ ಉದಾಹರಣೆಗಳು:

    • ಕೀರ್ತ 45:2—ಯೆಹೋವ ಆರಿಸಿರೋ ರಾಜ ಒಳ್ಳೇ ಮಾತುಗಳನ್ನ ಹೇಳ್ತಾನೆ ಅಂತ ಮೆಸ್ಸೀಯನ ಬಗ್ಗೆ ಮೊದಲೇ ಭವಿಷ್ಯವಾಣಿ ತಿಳಿಸಿತ್ತು

    • ಲೂಕ 4:22—ಯೇಸು ತನ್ನ ಒಳ್ಳೇ ಮಾತುಗಳ ಮೂಲಕ ಜನರ ಮನಸ್ಸನ್ನ ಗೆದ್ದನು

ಪ್ರಾಮಾಣಿಕರಾಗಿರಿ

ಅತಿಥಿ ಸತ್ಕಾರ ಮಾಡಿ

ದೀನತೆ ತೋರಿಸಿ; ಮಣಿಯಿರಿ

ದೀನತೆ” ನೋಡಿ

ಭೇದಭಾವ ಮಾಡಬೇಡಿ

ಮನಸ್ಸು ಕೊಟ್ಟು, ಕಷ್ಟಪಟ್ಟು ಕೆಲ್ಸ ಮಾಡಿ

ಕೆಲಸ” ನೋಡಿ

ನಿಯತ್ತಾಗಿರಿ

ಬೇರೆವ್ರ ಬಗ್ಗೆ ಕಾಳಜಿ ವಹಿಸಿ

ನಿಷ್ಠೆ ತೋರಿಸಿ

ನಿಷ್ಠೆ” ನೋಡಿ

ಕರುಣೆಯಿಂದ ನಡ್ಕೊಳ್ಳಿ

ಕರುಣೆ” ನೋಡಿ

ಅಭ್ಯಾಸಗಳಲ್ಲಿ ಇತಿಮಿತಿ ತೋರಿಸಿ

ಮಾತು ಕೇಳಿ

ಮಾತು ಕೇಳೋದು” ನೋಡಿ

ಅಚ್ಚುಕಟ್ಟಾಗಿ ಕೆಲಸ ಮಾಡಿ

ಗಲಾ 5:25; 1ತಿಮೊ 3:2

ಇದನ್ನೂ ನೋಡಿ: ಫಿಲಿ 3:16

ಯಾವಾಗ್ಲೂ ಪ್ರಾರ್ಥನೆ ಮಾಡಿ

ಕ್ಷಮಿಸೋದಕ್ಕೆ ಸಿದ್ಧರಾಗಿರಿ

ಕ್ಷಮಿಸೋದು” ನೋಡಿ

ಗೌರವ ಕೊಡಿ

ಫಿಲಿ 2:3, 4; 1ಪೇತ್ರ 3:15

ಇದನ್ನೂ ನೋಡಿ: ಎಫೆ 5:33; 1ಪೇತ್ರ 3:1, 2, 7

  • ಬೈಬಲ್‌ ಉದಾಹರಣೆಗಳು:

    • ಅರ 14:1-4, 11—ಇಸ್ರಾಯೇಲ್ಯರು ಪ್ರವಾದಿ ಮೋಶೆ ಮತ್ತು ಮಹಾ ಪುರೋಹಿತನಿಗೆ ಅಗೌರವ ತೋರಿಸಿದ್ರು, ಇದು ತನಗೇ ಅಗೌರವ ತೋರಿಸದ ತರ ಇತ್ತು ಅಂತ ಯೆಹೋವ ಹೇಳಿದನು

    • ಮತ್ತಾ 21:33-41—ಯೆಹೋವನ ಪ್ರವಾದಿಗಳಿಗೆ ಮತ್ತು ಆತನ ಮಗನಿಗೆ ಅಗೌರವ ತೋರಿಸಿದ್ರೆ ಏನಾಗುತ್ತೆ ಅಂತ ಯೇಸು ಒಂದು ಉದಾಹರಣೆ ಕೊಟ್ಟು ಹೇಳಿದನು

ಯೆಹೋವ ದೇವರಿಗೆ ಮತ್ತು ಆತನಿಗೆ ಇಷ್ಟ ಇರೋ ವಿಷ್ಯಗಳಿಗೆ ಪ್ರಾಮುಖ್ಯತೆ ಕೊಡಿ

ಮತ್ತಾ 6:33; ರೋಮ 8:5; 1ಕೊರಿಂ 2:14-16

  • ಬೈಬಲ್‌ ಉದಾಹರಣೆಗಳು:

    • ಇಬ್ರಿ 11:8-10—ಅಬ್ರಹಾಮ ದೇವರ ಆಳ್ವಿಕೆ ಬಂದೇ ಬರುತ್ತೆ ಅಂತ ನಂಬಿದ್ರಿಂದ ವಿದೇಶಿ ತರ ಡೇರೆಗಳಲ್ಲಿ ಜೀವನ ಮಾಡಿದ

    • ಇಬ್ರಿ 11:24-27—ಪ್ರವಾದಿ ಮೋಶೆಗೆ ದೇವರ ಮೇಲೆ ನಂಬಿಕೆ ಇದ್ದಿದ್ರಿಂದ ಆತನಿಗೆ ಇಷ್ಟ ಆಗೋ ನಿರ್ಧಾರಗಳನ್ನೇ ಮಾಡಿದ

ಅಧೀನತೆ ತೋರಿಸಿ

ಎಫೆ 5:21; ಇಬ್ರಿ 13:17

ಇದನ್ನೂ ನೋಡಿ: ಯೋಹಾ 6:38; ಎಫೆ 5:22-24; ಕೊಲೊ 3:18

  • ಬೈಬಲ್‌ ಉದಾಹರಣೆಗಳು:

    • ಲೂಕ 22:40-43—ತುಂಬಾ ಕಷ್ಟ ಆದ್ರೂ ಯೇಸು ತನ್ನ ತಂದೆಗೆ ಅಧೀನತೆ ತೋರಿಸಿದನು

    • 1ಪೇತ್ರ 3:1-6—ಹೆಂಡತಿಯರು ತಮ್ಮ ಗಂಡಂದಿರಿಗೆ ಸಾರ ತರ ಅಧೀನತೆ ತೋರಿಸಬೇಕು ಅಂತ ಅಪೊಸ್ತಲ ಪೇತ್ರ ಹೇಳಿದನು

ಕೋಮಲ ಕರುಣೆ ತೋರಿಸಿ

ಕರುಣೆ, ದಯೆ” ನೋಡಿ

ಸತ್ಯವನ್ನೇ ಹೇಳಿ