ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಯ

ಭಯ

ಅತಿಯಾದ ಭಯ

ಧರ್ಮೋ 20:8; ನ್ಯಾಯ 7:3; ಜ್ಞಾನೋ 29:25

  • ಬೈಬಲ್‌ ಉದಾಹರಣೆಗಳು:

    • ವಿಮೋ 32:1-4, 21-24—ಆರೋನ ಜನ್ರಿಗೆ ಹೆದರಿ ಚಿನ್ನದ ಕರುವಿನ ಮೂರ್ತಿ ಮಾಡ್ಕೊಟ್ಟ

    • ಮಾರ್ಕ 14:50, 66-72—ಯೇಸುನ ಬಂಧಿಸುವಾಗ ಅಪೊಸ್ತಲರೆಲ್ಲಾ ಜನ್ರಿಗೆ ಹೆದರಿ ಓಡಿಹೋದ್ರು, ಆಮೇಲೆ ಪೇತ್ರ ಯೇಸು ಯಾರಂತಾನೇ ಗೊತ್ತಿಲ್ಲ ಅಂತ ಹೇಳಿಬಿಟ್ಟ

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • 2ಪೂರ್ವ 20:1-17, 22-24—ಯೆಹೋಷಾಫಾಟ ಮತ್ತು ಅವನ ಪ್ರಜೆಗಳು ದೊಡ್ಡ ಶತ್ರು ಸೈನ್ಯನ ನೋಡಿ ಹೆದರಿಕೊಂಡಾಗ ಯೆಹೋವ ಧೈರ್ಯ ತುಂಬಿದನು, ಅವ್ರನ್ನ ಕಾಪಾಡಿದನು

    • ಲೂಕ 12:4-12—ಜನ್ರಿಗೆ ಯಾಕೆ ಭಯ ಪಡಬಾರದು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು ಮತ್ತು ಅಧಿಕಾರಿಗಳು ಪ್ರಶ್ನೆ ಕೇಳಿದಾಗ ಏನು ಹೇಳೋದು ಅಂತ ಚಿಂತೆ ಮಾಡಬೇಡಿ, ಯೆಹೋವ ಸಹಾಯ ಮಾಡ್ತಾನೆ ಅಂತ ಹೇಳಿದನು